ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಮರ್ಚಿಸು

ಉಚ್ಚಾರಣೆ: amarcisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to be inlaid.

  2. 2.
    verb

    to make agreeable; to adjust a thing as to make it fit.

  3. 3.
    verb

    to inlay.

  4. 4.
    verb

    to arrange properly.

ಕಿಟ್ಟೆಲ್ ನಿಘಂಟು

  1. 1.

    to cause to join; to cause to fasten. ಕಲಶಕನ್ನಡಿಯ ತೋರಣಂಗಳನ್ ಅಲ್ಲಿಗಲ್ಲಿಗೆ ಅಪಾರರಚನೆಗಳಿನ್ದೆ ತತ್ತದ್ದ್ವಾರಶಿಖರಂಗಳೊಳ್ ಅಮರ್ಚಿಸಿ (Bp. 5, 12. 13). ಜವಳಿಗದವಂದ್ವಾರಬನ್ಧದ ಹವಣಿಗೆ ಆ ಬಾಗಿಲೊಳ್ ಅಮರ್ಚಿಸಿ (16, 9).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಳವಡುವಂತೆ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada