ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಯ್ವರ್

ಉಚ್ಚಾರಣೆ: ayvar
ಮೂಲ: Ka. D2826

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (pl.) five persons.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    numr.mf.

    (number)⦅pl.⦆five persons

ಕಿಟ್ಟೆಲ್ ನಿಘಂಟು

  1. 1.

    ಅಯ್ಬರೂ five persons. [ಅಯ್ವರ್ಕೂ ಸುಗಳುಮೇ/?/ವಾಡಿವದ ಚನ್ದ್ರನನ್ತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ Pb. 2, 3 va.] ಎಮ್ಮುತಯ್ವರ್ (Śmd. 180). ಬಡಗಿ, ಅಕ್ಕಸಾಲೆ, ಕಮ್ಮಾ/?/, ಕಲುಕುಟಿಗ, ಕಂಚಗಾ/?/ನ್ ಎಮ್ಬ ಅಯ್ವರ ಹೆಸರು (ಕಾರು, ಶಿಲ್ಪಿ Nr.). see Bh. 1, 8, 73. 94; 2, 13, 10. ತಮ್ಮ ಕಲಹಕೆ ತಾವು ಅಯ್ವರು, ಪರರ ಕಲಹಕೆ ನೂ/?/ ಅಯ್ವರು (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada