ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರ್ತಿ

ಉಚ್ಚಾರಣೆ: arti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a non-rigid container made of fabric, paper, leather, etc., with an opening at the top that can be closed; a sack or pouch; a bag.

  2. 2.
    noun

    deep affection, usu. accompanied by yearning or desire for; love; affection; fondness.

  3. 3.
    noun

    bodily or mental suffering; an instance of bodily or mental suffering; pain, sorrow; grief.

  4. 4.
    noun

    a feeling of intentness, concern or curiosity about something; interest.

  5. 5.
    noun

    any of the two notched extremities of a bow.

  6. 6.
    noun

    ಅರ್ತಿಗೆ ಬಳೆ ತೊಟ್ಟುಕೊಂಡು ಕೈ ಕೊಡವಿದರೆ ಹೋದಿತೆ artige baḷe toṭṭukoṇḍu kai koḍavidare hōdīte (prov.) it is vain to kick after you have put on fetters to your own feet.

ಕಿಟ್ಟೆಲ್ ನಿಘಂಟು

  1. 1.

    = (ಅಟ್ಟಿ 2), ಅ/?/ (Śmd. 1). love; wish, desire (My.). 2, that is lovable or pleasant, that causes pleasure or fun, as a feast, etc.; pleasure, fun (C.). [ಸುಪ್ರಭಾತ ಸಮಯದಲ್ಲಿ ಆರ್ತಿಯಲ್ಲಿ ಲಿಂಗವ ನೆನೆದರೆ ತಪ್ಪುವುವು ಅಪಮೋತ್ಯು ಕಾಲಕರ್ಮಂಗಳಯ್ಯಾ Bv. 177]. ಹಿಡಿ ಹಿಡಿದುಕೊಣ್ಡು ಆರ್ತಿಯಲಿ ಬೆಮ್ಬಿಡದೆ...ಮಾಯೆ ತನ್ನನ್ತೆ ನಡೆಯ ಕಲಿಸಿದಳ್ ಅಂಚೆವಿಣ್ಡಿಗೆ (Prll. 3, 32). see Bp. 5, 22; 6, 12. 28; 8, 15; 12, 49; 15, 27; 25, 1; 27, 15; 28, 16; 30, 15; 32, 5; 38, 32; 40, 39; 43, 29; 57, 34; Mr. 3. ಅರ್ತಿಗೆ ಬಳೇ ತೊಟ್ಟು ಕೆಯ್ ಕೊಡಹಿದರೆ ಹೋಗುವದೊ? (Prv.). ಅರ್ತಿಗೆಡಿಸು. -ಕೆಡಿಸು to spoil or frustrate a wish, etc. (Bp. 5, 31).

  2. 2.
    1.

    = ಆರ್ತಿ 1. pain. 2, the end of a bow (ಬಿಲ್ಲಿನ ತುದಿ G.). 3, a bag (ಚೀಲ Mr. 358).

  3. 3.
    2.

    Tbh. of ಆರ್ಥಿ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರೀತಿ.
    2. ಹರ್ಷ.
    3. ಇಷ್ಟ.
    4. ಸೊಗಸು.
    5. ನೋವು.
    6. ಬಿಲ್ಲಿನ ಕೊನೆ.
    7. ಚೀಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada