ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಱಸು

ಉಚ್ಚಾರಣೆ: aṛasu
ಮೂಲ: Ka. D314

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an act of searching; scrutiny, inquiry or examination in an attempt to find something, gain knowledge, establish facts, etc.; a search; an enquiry; a probe.

  2. 2.
    verb

    to go over or look through for the purpose of finding something; to explore; to search.

  3. 3.
    verb

    ಅಱಸಿಕೊಳ್ aṛasikoḷto search (for oneself); ಅಱಸುವಬಳ್ಳಿ ಕಾಲಿಗೆ ತೊಡರು aṛasuvabaḷḷi kālige toḍaru (fig.) (a thing intensely searched for) to become available accidentally.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (search) to search, to inquire after, to seek

ಕಿಟ್ಟೆಲ್ ನಿಘಂಟು

  1. 1.
    1.

    to inquire after, to make researches, to seek, to search [ಆಗಳಸುರನುಯ್ದ ನೆಲನನಾದಿವರಾಹನ/?/ಸಲೆನ್ದು ಸಕಳ ಜಳಚರಕಳಿತ ಜಳನಿಧಿಗಳಂ ಕಲಂಕುವನ್ತೆ Pb. 11, 70 va.; Ap. 4, 21 va.; Vr. 59, 18; Kr. 3, 128; Bv. 180; Cv. 296. 306]. (ಅನ್ವೇಷಣ Śmd. Dh.; ಪುಡುಂಕು Kk. 62; ಬೆದಕು Śm. 80). ಅ/?/ಸುವುದು (ಮಾರ್ಗ Hlā.; ಅನ್ವೀಕ್ಷಣ, ಮಾರ್ಗಣ, ಮೃಗೆಯೆ etc. Nr.). ಅ/?/ಸಲ್ಪಟ್ಟುದು (ಅನ್ವೇಷಿತ, ಗವೇಷಿತ etc. Nr.). ಅ/?/ಸಿ ಕೊಮ್ಬುದು (ಮಾರ್ಗ Mr. 475). ಛಲದಿಂ ಮುಯ್ಯೇ/?/ ಸೂ/?/ ಕ್ಷತ್ರಿಯರನ್ ಅ/?/ಸಿ, ಕೊನ್ದು ಇಕ್ಕಿದಂ ಜಾಮದಗ್ನ್ಯಂ (Śmd. 223). see Bp. 16, 22; 22, 17; 30, 27; 40, 58; 50, 69; 51, 49; 57, 68; Bh. 2, 4, 12; 3, 13, 24; Rśv. 13, 101; J. 2, 45; 3, 4; 4, 5; 5, 59; 10, 13. 19. 20; 15, 2; 25, 3; 26, 6; 29, 27; ಕಣ್ಣ/?/ಸು.

  2. 2.
    2.

    research, inquiry (ಪರ್ಯೇಷಣೆ, ಅನ್ವೇಷಣೆ etc. Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹುಡುಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada