ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಱಿ

ಉಚ್ಚಾರಣೆ: aṛi
ಮೂಲ: Ka. D314

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to learn - a) to get knowledge of (a subject) or skill in (an art, trade, etc.) by study, experience, instruction, etc.; b) to come to know.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (know) ⦅past ಅರಿತ್-, ಅರಿದ್⦆to know, to understand

ಕಿಟ್ಟೆಲ್ ನಿಘಂಟು

  1. 1.
    1.

    to learn to know; to know; to understand [ಕು/?/ತನ್ತು ಪೆ/?/ರ ಬಗೆಯಂ ತೆ/?/ದಿರೆ ಪೆ/?/ರ್ಗ/?/ಪಲಾರ್ಪವಂ ಮಾತ/?/ವಂ Kr. 1, 15; Ap. 2, 9]. (ಜ್ಞಾನ Śmd. Dh.; ತಿಳಿ Śmd. Cm. 58. 94. 131. 135. 231); to be able (cf. ಅ/?/ 2; T., M.; Te. ಎರುಗು). P. ps. ಅ/?/ದು or ಅ/?/ತು (Śmd. 287), ಅ/?/ದು (Bp. 40, 10. 15. 24), ಅ/?/ತು (27, 12; 40, 10), ಅರ್ತು. ಅ/?/ವುದು (ಪ್ರತಿಪತ್ತಿ, ಪ್ರಲ್ಭತೆ Hlā). ಅ/?/ಯಲ್ ಪಟ್ಟುದು (ಬುದ್ಧ, ವದತ, ಬಂದಿತ); ಅ/?/ವ ಇಚ್ಛೆ (ಜಿಜ್ಞಾಸ); ನುಡಿಯಲ್ ಅ/?/ಯದೆ ಕೇಳಲ್ ಅ/?/ಯದೆ ಇರ್ದಡೆ ಏಡಮೂಕನ್ ಎನಿಸುಗು; ಅವನಾನೊಬ್ಬಂಗೆ ಅವುದು ಅ/?/ಯ ಬನ್ದುದು, ಅದ/?/ಲ್ಲಿ ವಿಷಯಮ್ ಎನಿಸುಗು (Nr.). ಆವುದನ/?/ಯದವಂ (ಅಜ್ಞ Mr. 239). ಅ/?/ಯದಲ್ಲಿ (ಅಜ್ಞತೆ Nn. 124). see Śmd. 43. 58. 83. 94. 131. 135. 153. 173. 174. 176. 231. 263. 266. 277; Bp. 3, 52; 9, 25; 13, 3; 14, 9; 18, 65. 101; 29, 13; 32, 50; 34, 13; 38, 26; 40, 7. 83; 42, 28; 52, 14; 57, 65; 59, 22; 60, 42; 61, 3; J. 25, 38; 28, 29; 29, 7. 35. 37. 39; Rśv. 6, 11 va.; 13, 98. ಅ/?/ಯೆನು ಅನ್ದರೆ ಅ/?/ವತ್ತು ಗುಣ, ಬಲ್ಲೆನು ಅನ್ದರೆ ಬಹಳ ಕಷ್ಟ. - ಅ/?/ಯೆನು ಅಮ್ಬುವದು ಅ/?/ವತ್ತು ಗುಣ, ಕಾಣೆನು ಅಮ್ಬುವದು ಕೋಟಿಗುಣ. -ಅ/?/ಯೆ ಎಮ್ಬುವದು ಆನೆಯ ಕೊಟ್ಟು ಕಲಿ! -ಅ/?/ಯುವವನಿಗೆ (to him who only knows) ಇನ್ನೂ/?/, ಬರೆಯುವವನಿಗೆ ಮುನ್ನೂ/?/ (Prvs.). ಅ/?/ಅ/?/ rep. see Bp. 24, 63; 44, 68. ಅ/?/ಯದವ. -ಅವ a stupid man (ವೈಧೇಯ, ಬಾಲಿಶ, ಬಾಲ, ಜಡ, ಮೂಢ, ಮನ್ದ etc. Hlā.; Nr.; ಅತಿಮೂರ್ಖ, ಜಡ etc. Mr. 224). ಅ/?/ವವ. -ಅವ one who knows and can instruct (ದೇಷ್ಟ Mr. 239).

  2. 2.
    2.

    knowledge, etc., ಅ/?/ಮರುಳ್ a person bewildered by knowledge. ಅ/?/ಮರುಳನ್ತು ಪಲುಮ್ಬಿ Pb. 4, 74 va. (Cpr. 4, 59). cf. Tu. ಅರಿಮರ್ಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada