ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲಂಬು

ಉಚ್ಚಾರಣೆ: alambu
ಮೂಲ: Ka. D246

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the weeds, of Poaceae (grass) family.

  2. 2.
    verb

    to cleanse with water; to wash.

  3. 3.
    noun

    = ಅಲಂಬುನಾಡಿ.

  4. 4.
    noun

    a small plant Alysicalpus buplepurifolius of Papilionaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (hyg.) to rinse, to wash

  2. 2.
    n.

    (plant) name applied to different species of Alysicarpus and other leguminous plants

ಕಿಟ್ಟೆಲ್ ನಿಘಂಟು

  1. 1.
    1.

    = ಅಲುಬು 2. a name applied to different species of Alysicarpus and other leguminous plants (Z.; Te. ಅಲಮು, ಅಲುಮು). see ಅಡಲಬು, ಉದ್ದಲಬು, ಕೋಲಲಬು, ತುರುಮರಿ-, ಬೊಟ್ಟಲಬು, ಸಣ್ಣ-, ಹುಲಿಗಣ್ಣಲಬು

  2. 2.
    2.

    = ಅಲಮ್ಬು etc. to wash (ತೊಳೆ G.).

  3. 3.

    = ಅಲಬು 2, ಅಲುಬು 1, ಅಲುಮ್ಬು to shake in, or wash with, water (ಜಲಕ್ಷಾಲನ Śmd. Dh.; Tu.; T.; Te. ಅಲಮು see ಅಲಚು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನೀರಿನಿಂದ ಶುದ್ಧಿಗೊಳಿಸು – ತೊಳೆ.

  2. 2.

    ಒಂದು ಬಗೆಯ ಹುಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada