ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಡುವಿಕೆ

ಮೂಲ: Ka. āḍu + -ike D347

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (move) moving 2 (play) playing, dancing, speaking, etc.

ಕಿಟ್ಟೆಲ್ ನಿಘಂಟು

  1. 1.

    moving, playing, etc. ಮೇರೆದಪ್ಪಿ ಹೆಚ್ಚು ಮಾತಾಡುವಿಕೆ (Si. 57). ಹೆಣ್ಣು ಗಣ್ಡು ಸೇರಿ ಸೊಗಸಿನ್ದ ಆಡುವಿಕೆ (ಕೇಲಿ, ಕ್ರೀಡೆ etc. 72). ನೀರು ಅಳ್ಳಾಡಿ ತುಳಕಾಡುವಿಕೆ (83). ಹಾ/?/ಡುವಿಕೆ (178). ಗುಟ್ಟನ್ನು ಎತ್ತಿ ಆಡುವಿಕೆ (376). ತಿರಿದಾಡುವಿಕೆ (387). ಸುಖವಾಗಿ ಅಲ್ಲಿ ತಿರಗಾಡುವಿಕೆ (393). ಜೂಜಾಡುವಿಕೆ (437).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada