ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಯು

ಉಚ್ಚಾರಣೆ: āyu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to collect, gather or amass.

  2. 2.
    noun

    the duration of time from one's birth to his or her death; life-time.

  3. 3.
    verb

    to pick out by preference from what is available; to take as a choice; to select; to choose.

  4. 4.
    verb

    to sort or separate from a lot.

  5. 5.
    verb

    ಆಯ್ದುಕೊಂಡು ತಿನ್ನು āydukoṇḍu tinnu (fig.) to live by gleaning, hence, to be very poor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (life) 1 duration of life, span of life 2 age 3 long life

  2. 2.
    vt.

    (select)⦅past ಆಯ್ದ್-⦆1 to collect, to gather ű ಅವನು ಅಂಚೆ ಚೀಟಿಗಳನ್ನು ಆಯುತ್ತಾನೆ. He collects postal stamps. 2 to cull, to glean, to pick up for use or throwing away ű ಅಮ್ಮ ಅಕ್ಕಿಯಿಂದ ಕಲ್ಲುಗಳನ್ನು ಆಯುತ್ತಿದ್ದಾಳೆ. Mother is picking up stones from rice. 3 to select, to choose, to elect ű ಬಿ.ಜೆ.ಪಿ. ವಾಜಪಾಯಿಯವರನ್ನು ಅಧ್ಯಕ್ಷರನ್ನಾಗಿ ಆಯ್ದಿತು. B.J.P. elected Mr. Vajpayee as its president.

ಕಿಟ್ಟೆಲ್ ನಿಘಂಟು

  1. 1.

    = ಆಯ್ 2, etc. (C.; ಆರಿಸಿಕೊಳ್ಳು G.). P. p. ಆದು (C.). see Prv. s. ಬೀ/?/ 1. ಆದುಣಿಗ. -ಉಣಿಗ one who lives by begging (My.).

  2. 2.

    = ಆಯ್ 2. life, duration of life (ಆಯುಷ್ಯ Śm. 102; Śmd. 224; Bp. 48, 32).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆರಿಸು.
    2. ಉತ್ತಮವಾದುದರ ಜೊತೆಗೆ ಬೆರೆತ ಬೇಡದ ವಸ್ತುಗಳನ್ನು ಬೇರ್ಪಡಿಸು.

  2. 2.

    ಜೀವಿತದ ಅವಧಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada