ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆರಂಬ

ಉಚ್ಚಾರಣೆ: āramba
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the art and practice of cultivating crops; cultivation; agriculture; farming.

  2. 2.
    noun

    a commencing; a beginning.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) agriculture, cultivation of land, tilling the land

ಕಿಟ್ಟೆಲ್ ನಿಘಂಟು

  1. 1.

    (fr. ಆರ್ 4). = ಆರಮ್ಬು (yoking the oxen to the plough): tillage, cultivation (My.; Te.). [ಆರಮ್ಬವ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದಡೆ ಆ ಆರಮ್ಬವೆ ಕೇಡು Cv. 121]. ಆರಮ್ಬದಿನ್ದ ಬದುಕುವವನು (ಕ್ಷೇತ್ರಾಜೀವ, ಕರ್ಷಕ; ಕೃಷಿಕ Nr.). ಮಸಗೆ ಮಾಡಿದ ಹೊಲನು, ದುಷ್ಟಪ್ರಸರದ ಏ/?/ಗೆ, ಪಾಪಿಯ ಓಲಗ; ಹುಸಿಯ ಬಾ/?/ವೆ ಹುದುವಿನ ಆರಮ್ಬದ ಫಲೋದಯವು ನಸಿದು ಹೋಗದೆ (Bh. 1, 8, 48). see ಕಾಡಾರಮ್ಬ, ನೀರಾರಮ್ಬ. -ಆರಮ್ಬ ಸಾರಮ್ಬ reit. (My.).

  2. 2.

    Tbh. of ಆರಮ್ಭ (Śmd. 339).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೇಸಾಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada