ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆವು

ಉಚ್ಚಾರಣೆ: āvu
ಮೂಲ: Ka. D334

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    (pl.of ಆನ್ or ಆನು, I) we.

  2. 2.
    noun

    the female of the bovine animals; a cow.

  3. 3.
    noun

    ಆವು ಅಟ್ಟದ ಮೇಲೆ, ಕರು ಬೆಟ್ಟದ ಮೇಲೆ āvu aṭṭada mēle, karu beṭṭada mēle incoherence among the partners mars the smooth voyage.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cattle) cow [Ka. D334] = ಹಸು, ಅಕಳು (hasu, akaḷu)

ಕಿಟ್ಟೆಲ್ ನಿಘಂಟು

  1. 1.
    1.

    = ಆ 8, etc. a cow (ಗೋ Nr.; My.; Te.; T. ಆವೈ). [ಊಡದ ಆವಿಂಗೆ ಉಣ್ಣದ ಕ/?/ವ ಬಿಟ್ಟನ್ತೆ Bv. 109]. ಈದ ಆವಿನ ಗಿಣ್ಣುವಾಲು (ಪೀಯೂಷ); ಆವು ಎಮ್ಮೆ ಮೊದಲಾದುವೆಲ್ಲಂ (ಪಾದಬನ್ಧನ Nr.). ಆವಿನ ಕೊಳಗು (Kk. 68). ಕಟ್ಟಿದ ಆವು (ವೇಹತ್ತು, ವೃಷಭೋಪಗತೆ); ತನೆಯ ಆವು (ಗರ್ಭಿಣಿ etc.); ಕನ್ದು ಇಕ್ಕಿದ ಆವು (ಅವತೋಕೆ etc.); ಬೆದೆಯ ಆವು (ಸೂರತೆ etc.); ಹೆಗ್ಗೆಚ್ಚಲಾವು (ಪೀನ್ನೋಧ್ನಿ etc.); ತಲೆಯಾವು (ಶ್ರೇಷ್ಠೆ etc.); ಕೊಡವಾಲು ಕ/?/ವ ಆವು (ದ್ರೋಣದುಘೆ etc.); ಹಲವು ಸೂಲಾವು (ಪರೇಷ್ಟುಕೆ etc.); ಎಳದನೆಯಾವು (ಪಲಿಕ್ನಿ etc. Hlā.). see Bp. 50, 60; 58, 22; 60, 22. 32; J. 18, 13; B. 2, 32; ಯಾಗದಾವು.

  2. 2.
    2.

    = ಆಮ್ we. see s. ಆಂ 1.

  3. 3.
    3.

    = ಅಹವು (see ಅಹ). the plural neuter of ಆನು 4 (My.), e. g. ಕಡಿದಾವು they may or might bite (B. 1, 24); ಒಯ್ದಾವು (2, 6); ಆದಾವು (2, 16); ಇದ್ದಾವು (3, 69); ಮುತ್ತ್ಯಾವು (5, 311).

  4. 4.
    4.

    = ಹಾವು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada