ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಶ್ರಯ

ಉಚ್ಚಾರಣೆ: āśraya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that on which another relies; a support; a prop.

  2. 2.
    noun

    an original home or source; a habitat; a resort.

  3. 3.
    noun

    the act or fact of protecting another person, animal or thing; protection.

  4. 4.
    noun

    a place of protection; shelter; asylum.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (prot.) support, patronage, protection ű ಮೈಸೂರು ಅರಸರು ವಿದ್ವಾಂಸರಿಗೆ ಕಲಾವಿದರಿಗೆ ಆಶ್ರಯ ಕೊಟ್ಟರು. Kings of Mysore extended patronage to scholars and artists. 2 (origin) þfig.ß root or original home (of a person, sect, etc.) ű ಯೋಗಿಗಳಿಗೆ ಭಾರತವೇ ಆಶ್ರಯ. India is the home for yogis.

ಕಿಟ್ಟೆಲ್ ನಿಘಂಟು

  1. 1.

    = ಆಸರ, ಆಸರೆ that to which anything is annexed, or with which anything is closely connected, or on which anything depends or rests: a seat, an abode. 2, a support, shelter, refuge (ಗವಿ, ಗರುಡಿ, ಗೊತ್ತು, ನೆಲೆ, ಪೊ/?/ಲ್, ಇಕ್ಕೆ, ಆಗರ etc. Śm. 58; Kk. 64). 3, protection, help. 4, the person or thing in which any quality or article inherent. 5, at the end of compounds: depending or resting on, endowed with (Kāvy. IV, 2, 42; V, 2). see ಪೂರ್ವಾಶ್ರಯ. -ಆಶ್ರಯ ಕೊಡು to afford help or support, etc. (My.; B. 5, 10. 304). ಆಶ್ರಯಗೊಳ್ಳು. -ಕೊಳ್ಳು to have recourse to shelter, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಸರೆ.
    2. ಮೂಲಸ್ಥಾನ.
    3. ಸಹಾಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada