ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಕ್ಕರಿಸು

ಉಚ್ಚಾರಣೆ: ikkarisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to dash against vehemently.

  2. 2.
    verb

    to come in lines on either sides.

  3. 3.
    verb

    to be divided into two pieces or parts.

  4. 4.
    verb

    to cause to be wider; to broaden; to expand.

ಕಿಟ್ಟೆಲ್ ನಿಘಂಟು

  1. 1.
    1.

    to kill (S. Mhr.; cf. ಇಕ್ಕು 4).

  2. 2.
    2.

    to sound, to rustle (? T., M. ಇರೈ to sound, make a noise, etc.; ಇರೈ sound). ತೆಕ್ಕೆ ಸಡಿಲಿತು; ತ/?/ಗೆಲೆಯ ಹೊದ/?/ಕ್ಕರಿಸೆ ಮೆಯ್ ಮುರಿಯಲ್, ಅನಿಲಜನ್ ಎಕ್ಕತುಳದಲಿ ಮೇಲೆ ಹಾಯ್ದನು, ಕಾಣವೆ ಅಹಿಪತಿಯ (Bh. 3, 13, 33).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎರಡು ಕಡೆಗಳಲ್ಲಿಯೂ ಸಾಲುಗೊಳ್ಳು.
    2. ಎರಡು ಭಾಗವಾಗು.
    3. ರಭಸದಿಂದ ಹೊಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada