ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇರ

ಉಚ್ಚಾರಣೆ: ira

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಇರಂ.

  2. 2.
    noun

    the state or fact of existing or living; existence or life; being.

  3. 3.
    noun

    a place of one's normal dwelling; house; resort.

ಕಿಟ್ಟೆಲ್ ನಿಘಂಟು

  1. 1.

    ir2-a14. 1. = ಇರಾ [an honorific affix employed in the vocative case]. (Śmd. 153). ಸುರಸಾಲಯಂಗಳಿರ! ದೇವಿಯರಿರ (112). ದೆಸೆಗಳಿರ, ಮುಗಿಲ್ಗಳಿರ (153). ಮುನಿಗಳಿರ (Bp. 1, 44). ಶಿವಭಕ್ತಿಹೀನರಿರ (3, 82). ಗನ್ಧರ್ವರಿರ (34, 9). ಮರಗಳಿರ (45, 42). ದುರುಳರಿರ (50, 49). ಇರಾಗಮ. -ಆಗಮ the augment ಇರ (Śmd. 152).

  2. 2.
    2.

    = ಇರು2-, etc. two. ಇರವನ್ತಿ. -ಪನ್ತಿ. = ಇರವನ್ತಿಗೆ q. v., ಇರುವತಿಗೆ, ಇರುವನ್ತಿಗೆ, ಇರುವಯ್ತಿ, ಇರ್ವನ್ತಿಗೆ (a plant of) a set or collection of five and two, or of seven (this name being an imitation of ಸಪ್ತಲೆ; ನವಮಾಲಿಕೆ Mr. 126; ಅಜ್ಜಿಗೆ Śm. 27). see ಕಾಡ ಇರವನ್ತಿ Grj. 5, 71. 72. ಇರವನ್ತಿಗೆ. -ಪನ್ತಿಗೆ = ಇರವನ್ತಿ etc. the many flowered Nykthanthes, double jasmine, Jasminum sambac (ಸಪ್ತಲೆ, ನವಮಾಲಿಕೆ Nr.; ಅಜ್ಜಿಗೆ Śs.; ಹೆಜ್ಜಾಜಿ Si. 139). see ಕಾಡಿರವನ್ತಿಗೆ. -ಇರವಾರ q. v. ಇರವಾರ ಕೆಟ್ಟು, ಪುರವಾರ ಸೇರಿದ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada