ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇರವು

ಉಚ್ಚಾರಣೆ: iravu
ಮೂಲ: Ka. D480

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಇರಂ.

  2. 2.
    noun

    the shape, outline or configuration of anything; structure as apart from colour, material, etc.; the form.

  3. 3.
    noun

    the body or figure of a person or animal.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (be) being, staying, resting 2 (state) state, condition

ಕಿಟ್ಟೆಲ್ ನಿಘಂಟು

  1. 1.

    = ಇರಪು being; staying, resting; support; state, condition, system (Śmd. 247). (ಸ್ಥಿತಿ, ಅಧಿಷ್ಠಾನ Nr.; ಆಶ್ರಯ Nr.; ಸ್ಥಿತಿ Nn. 154). [Kr. 3, 151; ಒನ್ದೆಡೆಯೊಳಿರ್ಪಿರ ವಿಂಗುಮ್ಮಳಿಸಿ Pb. 4, 10; Ap. 2, 53]. ತನ್ನಿರವು (ಸ್ಥಿತಿವ್ಯವಸ್ಥೆ Mr. 486). ಸಮೀಪದ ಇರವಿನಲ್ಲಿ ಉಪಘ್ನ ಎನಿಸುಗು (Nr.). ಕರಡೆಯ ಗಿರ್ಗಟದ ಧ್ವನಿಯನ್ತೆ ಇರವು (Śmd. 76). ಆಯಿರ್ದ (-ಇರ್ದ) ಮಾ/?/ಯೊಳೆ ಪರಮಾಯುಷ್ಯಾನ್ತಮ್ಬರಂ ನಿರಾಕುಲಮಾಗಿ ಇರ್ಪ ಆಯಿರವಿನ ಜೈನಾಭಿ ಪ್ರಾಯಂ ಪ್ರಾಯೋಪಗಮನಮಂ ನೋನಿಸಿದಂ (64. 128). ಸನ್ಯಾಸ ತನಗೆಮ್ಬುವನ್ಯಾಯನುಡಿ ಯಾಕೆ? ಉನ್ನತದೇವರಿರವಱಿಯ! ತನ್ನೊಡಲದ ನ್ಯಾಯದಿರವು (Sp.). see Grj. 4, 41; Bp. 2, 40. 45; 3, 28. 39. 53; 19, 82; 20, 15; 22, 55; 23, 42; 29, 29; 30, 24; 35, 42; 38, 43 b.; 40, 58. 60; 43, 2; 51, 24; 57, 15; 61, 72; Rśv. 4, 79; 5, 132; 8, 109; 11, 7; Bh. 1, 8, 5. 64. 70; J. 2, 15; 5, 32; 18, 27; 24, 52. 59; 32, 26.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇರುವಿಕೆ.
    2. ವಾಸ.
    3. ಸ್ಥಿತಿ.
    4. ರೂಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada