ಇರವಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the total produce of a leased agricultural holding, including the owner's share in it.
-
2.
adverb
completely; fully.
-
3.
adverb
to the maximum extent.
-
4.
adverb
ಇರವಾರ ಕೆಟ್ಟು ಪುರವಾರ ಸೇರು iravāra keṭṭu puravāra sēru a big city offers more opportunities for earning one's livelihood than a small village.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಂಪೂರ್ಣವಾಗಿ.
-
2.
ಬಟಾಯಿ ಪದ್ಧತಿಯಂತೆ ರೈತರಿಗೆ ವ್ಯವಸಾಯಕ್ಕಾಗಿ ವಹಿಸಿದ ಜಮೀನಿನಲ್ಲಿ ಉತ್ಪತ್ತಿಯನ್ನು ವಿಭಾಗಿಸುವ ಮೊದಲು ಆದ ಜಮೀನಿನ ಒಟ್ಟು ಉತ್ಪತ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada