ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಱ

ಉಚ್ಚಾರಣೆ: iṛa
ಮೂಲ: Ka. D524

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small or narrow place.

  2. 2.
    noun

    a situation where progress, movement or working is impeded.

  3. 3.
    noun

    a hole or cavity in the ground; a pit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (loc.) 〈being〉tight, close or confined

  2. 2.
    n.

    (attack) tossing, butting (of a bull, etc.) (S.Mhr. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಇಱು 3, etc. the state of being confined, tight or close. ಇಱಕಟ narrowness, strait, difficulty, distress (My.; Te.). ಇಱಕಟ್ಟ. -ಇಱಕಟ್ಟು. = ಇಱಕಟ (My.).

  2. 2.
    2.

    = ಇಱಿ 3, ಇಱು 2. tossing, butting, etc. ಇಱಕಳ. = ಇಱಕುಳಿ (S. Mhr.; G.). ಇಱಕುಳ. = ಇಱಕುಳಿ (My.). ಇಱಕುಳಿ a tossing or butting animal (My.; ಇಱಿಯುವ ದನ G.; B. 3, 17; 5, 19).

  3. 3.
    3.

    = ಇಱಿ 2, ಇಱದು, ಇಱಿದು having pierced, butted, etc. ಇಱ ಕೊಳ್ಳು to stab oneself (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada