ಉಣ್(ಣ್ಣು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಆಹಾರಪದಾರ್ಥ ಮೊದಲಾದುವನ್ನು) ತಿನ್ನು.
2. (ಹಾಲು, ನೀರು ಮೊದಲಾದುವನ್ನು) ಹೀರು.
3. ಅನುಭವಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada