ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪಾಂಗ

ಉಚ್ಚಾರಣೆ: upāŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a minion branch, limb or a subdivision of a main part; a sub-member of a whole.

  2. 2.
    noun

    (biol.) any subordinate or external organ or part of a plant or animal, as a branch, tail or limb; an appendage.

  3. 3.
    noun

    a sectarian mark on the forehead.

  4. 4.
    noun

    any of the auxiliary branches of learning, esp. of the Vedas.

  5. 5.
    noun

    any musical mode that uses only five of the seven notes of its main mode.

  6. 6.
    noun

    a musical instrument.

ಕಿಟ್ಟೆಲ್ ನಿಘಂಟು

  1. 1.

    a subdivision; any minor limb or member; a secondary portion of science; the sectarial mark made with sandal, etc. on the forehead; auxiliary tunes with variations (in theatricals, Mr. 78). see ಅಂಗೋಪಾಂಗ, ಸಾಂಗೋಪಾಂಗ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಖ್ಯವಾದ ಅಂಗದ ಒಳವಿಭಾಗ.
    2. ಹಣೆಯಲ್ಲಿಟ್ಟುಕೊಳ್ಳುವ ಗಂಧದ ಬೊಟ್ಟು,- ತಿಲಕ.
    3. ಶಾಸ್ತ್ರದ ಅಥವಾ ವೇದದ ಬೇರೆ ಬೇರೆ ವಿಭಾಗ.
    4. ಸಂಗೀತದ ರಾಗಜಾತಿಗಳಲ್ಲಿ ಒಂದು.
    5. ಒಂದು ವಾದ್ಯ ವಿಶೇಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada