ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪಾಯ

ಉಚ್ಚಾರಣೆ: upāya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a coming closer or drawing near; an approach.

  2. 2.
    noun

    that by which something is done or obtained or is useful for effecting a desired result suited to the circumstances or the occasion; means; an expedient.

  3. 3.
    noun

    a plan - a) a scheme or programme for making, doing or arranging something; project, design, schedule, etc.; b) a method of proceeding.

  4. 4.
    noun

    an action or device designed to deceive, cheat, outwit, etc.; a trick; a stratagem.

  5. 5.
    noun

    any of the four means for success against an enemy (as conciliation, bribery, sowing dissensions and punishment); ಉಪಾಯಹೊಳೆ upāya hoḷe (an idea, technique, stratagem, trick etc.) to flash in the mind.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (plan) clever plan, trick 2 (method) way, expedient ű ಉಪಾಯವಿಲ್ಲದೆ ಈ ಕೆಲಸಕ್ಕೆ ಕೈ ಹಾಕಿದೆ. I started doing this work as there was no alternative.

ಕಿಟ್ಟೆಲ್ ನಿಘಂಟು

  1. 1.

    going near, approach. 2, a means, an expedient, a way, a scheme, a stratagem. 3, a means of success against an enemy, four of which are enumerated: bhēda, daṇḍa, sāma, dāna; as other upāyas are mentioned māyā, upēkṣā and indrajāla (My.; G.). ಉಪಾಯಮ್ಬಡೆ. -ಂ-ಪಡೆ to devise an expedient (Bp. 58, 42).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹತ್ತಿರಕ್ಕೆ ಬರುವುದು.
    2. ಯುಕ್ತಿ.
    3. ಸುಲಭ.
    4. ರಾಜನೀತಿಯಲ್ಲಿ ಪ್ರಸಿದ್ಧವಾದ, ಸಾಮ, ದಾನ, ಭೇದ ಮತ್ತು ದಂಡ ಎಂಬ ನಾಲ್ಕು ಬಗೆಯ ಉಪಾಯಗಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada