ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಡಂಪು

ಉಚ್ಚಾರಣೆ: eḍampu
ಮೂಲ: Ka. *D437

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to trip in walking or running; to stumble.

  2. 2.
    noun

    (mus.) the initial stage in the development of a raga (musical sentiment).

  3. 3.
    verb

    = ಎಡಪು1.

  4. 4.
    noun

    (mus.) the point at which the counting of time begins.

  5. 5.
    verb

    to stumble in articulation when speaking.

  6. 6.
    verb

    to make a mistake or take false step (in the sense of morality or accuracy).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move) to stumble

ಕಿಟ್ಟೆಲ್ ನಿಘಂಟು

  1. 1.

    = ಎಡವು etc. [ಪೆಣದ ತಿನ್ತಿಣಿಯೊಳ್ ತೊಡರ್ದೆಡಪುತ್ತುಮಾಡುವ ಸುಭಟರಟ್ಟೆಗಳುಂ Pb. 10, 116 va.; Ap. 7, 125 va.]; (Abh. P. 9, 7; Grj. 5, 52).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ನಡೆಯುವಾಗ ದಾರಿಯಲ್ಲಿರುವ ವಸ್ತು ಕಾಲಿಗೆ ತಗುಲಿ) ಬೀಳುವಂತಾಗು.

  2. 2.

    (ನಡೆಯುವಾಗ ದಾರಿಯಲ್ಲಿರುವ ವಸ್ತು ಕಾಲಿಗೆ ತಗುಲಿ) ಬೀಳುವಂತಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada