ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಣಿಸು

ಉಚ್ಚಾರಣೆ: eṇisu
ಮೂಲ: Ka. eṇ *D793 + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to name numbers in regular order to a certain number; to reckon the total number; to add up, one by one, by units, so as to get a total; to count; to calculate.

  2. 2.
    verb

    to take into account; to consider.

  3. 3.
    verb

    to think; to plan or intend for a purpose.

  4. 4.
    verb

    to wish; to bid.

  5. 5.
    verb

    ಎಣಿಸಿಹಾಕಿದ ಕಜ್ಜಾಯ eṇisi hākida kajjāya = ಎಣಿಕೆ ಕಜ್ಜಾಯ; ಎಣಿಸಿದ್ದು ಒಂದಾದರೆ, ಆದದ್ದು ಮತ್ತೊಂದು eṇisiddu ondādare ādaddu mattondu (a saying) something that happened in a way different from or contrary to the one intended or expected.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (number) 1 to count, to calculate, to reckon = ಲೆಕ್ಕ ಹಾಕು (lekka hāku) 2 (think) to consider, to think, to expect ű ಜಿಯಾ ಸಾಯುತ್ತಾರೆಂದು ನಾನು ಎಣಿಸಿರಲಿಲ್ಲ. I didn’t think that Jiya would die ಭಾವಿಸು (bʰāvisu)

ಕಿಟ್ಟೆಲ್ ನಿಘಂಟು

  1. 1.

    = ಎಣಸು etc. to add together; to enumerate; to count, to reckon; to estimate; to appreciate; to consider, to take notice of; to think; to think of; to plan; to make equal to, to compare. [ದೋಷದೊಳಮಿನಿಸು ಗುಣಮಂ ತನ್ದಿರ್ದೆಣಿಸುವುದು ಲೇಶಮೆಮ್ಬುದು Kr. 3, 171]. ಪಿನ್ದೆ ಎಣಿಸಿದ ವಿವಿಧವಿಧದ ಲಿಂಗಕ್ಕೆ ಸಪ್ತವಿಧವಿಭಕ್ತಿಗಳ್ (Śmd. 114). ಎನ್ದೆರಡು ಮೂ/?/ನ್ದು ಪದಾರ್ಥಮನ್ ಎಣಿಸುವ ಎಡೆಯೊಳ್ (116). ಮೆ ಎಮ್ವುದು ಅಕ್ಕುಮ್ ಎಣಿಸುವ ಸೂ/?/ಳ್ (242). ಎಣಿಸ ಬೇಕಾದುದು (ಗಣನೀಯ Nr.). ತೂಗುವದು, ಅಳೆಯುವದು, ಎಣಿಸುವದು (ಮಾನ Si. 327). ಚಾಡೀಕೇಳಿ, ದ್ರೋಹಂಗಳನ್ ಎಣಿಸುತ್ತ (Śs. 94). ತಾನೊನ್ದೆಣಿಸಿದರೆ ದೈವವೊನ್ದೆಣಿಸಿತು (Prv.). ಕಾರಣಪುರುಷ, ನಿನಗೆ ಒಬ್ಬ ಭಕ್ತನನ್ ಎಣಿಸಲ್ ಉಣ್ಟೇ (Bp. 30, 24). ತನ್ಮಹಾತ್ಮನ ಅನೂನಮಹಿಮೆಯನ್ ಎಣಿಸುವೊಡೆ ಗೌರೀಪತಿಗೆ ಅಶಕ್ಯ (31, 17). ಕೆಲವು ಹುಡುಗರು ದನಗಳೊಳಗೆ ಎಣಿಸಲಿಕ್ಕೆ ತಕ್ಕವರಾಗಿರುತ್ತಾರೆ (B. 1, 18). ಈ ದೇಶದೊಳಗೆ ಹಮಾಲನನ್ನೂ ಪಕಾಲಿಯವನನ್ನೂ ಊ/?/ಗದವರೊಳಗೆ ಎಣಿಸುತ್ತಾರೆ (5, 286). see Bp. 1, 14. 36. 37; 5, 18; 35, 26; 47, 55; 50, 36; 51, 75; 54, 34; Rśv. 13, 26. 27; J. 29, 37; Bh. 1, 8, 40.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಲೆಕ್ಕಹಾಕು.
    2. ಲಕ್ಷ್ಯಮಾಡು.
    3. ತಿಳಿದುಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada