ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎತ್ತಲ್

ಉಚ್ಚಾರಣೆ: ettal

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಎತ್ತಲು.

ಕಿಟ್ಟೆಲ್ ನಿಘಂಟು

  1. 1.

    etta-al1. = ಎತ್ತ 1, q. v., ಎತ್ಲು (Śmd. 145). ಅತ್ತಲ್ ದೇವೇನ್ದ್ರಂ, ಮತ್ತೆ ಇತ್ತಲ್ ಭುಜಗೇನ್ದ್ರನ್, ಉತ್ತಲ್ ಆಶಾಧಿಪರೊಳ್ಮುತ್ತಿರೆ ಭೇರಿಧ್ವನಿ ಪರ್ವಿತ್ತು, ಎತ್ತಲ್ ಮಸಗಿ ಘೋಷಶಿಕ್ಷಾದಕ್ಷಂ (145). ಬೀಡುಗೊಣ್ಡಿರ್ದ ಕತ್ತಲೆಯ ಪಾಳೆಯಮ್ ಎತ್ತಲ್ ಓಡಿದುದೊ? ನೋಡಿದಪೆಂ (J. 2, 65). ಎತ್ತಲ್ ಅಯ್ದಿದೆ (Bp. 14, 24). ಅನ್ ಎತ್ತಲ್, ಅಯ್? ನೀನ್ ಎತ್ತಲ್? (40, 46). ಎತ್ತಲ್ ಓಡುವೆವು? (52, 12; see also 53, 69). ಎತ್ತಲಿನ್ದ (My.). ಎತ್ತಲಾಗಿ (= ಎತ್ಲ್ My.). ಎತ್ತಲು. -ಉ9. = ಎತ್ತಲುಂ. ಎತ್ತಲಾದರೆ ಹೋಗಿ ಅಡಗಿರು (Bp. 24, 12). ಎತ್ತಲುಂ. -ಉಂ 1. on all sides, everywhere; occasionally (ಎಲ್ಲಿಯುಂ Śmd. 156 Cm.). ಅದಿರ್ಮುತ್ತೆ ಮುಗುಳ್ದುದು ಎತ್ತಲುಂ (Cpr. 7, 41). see J. 4, 10. 19; 8, 3. 6.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada