ಎತ್ತರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
height - a) the distance from bottom to the top of something standing upright; b) the extent of elevation above a level.
-
2.
noun
the state of being higher in development, growth or level of attainment which is worthy of respect.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(high) height (of building, mountain, tree, man) (n.) 〈being〉tall ű ಮನೆ ಎತ್ತರವಾಗಿದೆ. The house is tall.
ಕಿಟ್ಟೆಲ್ ನಿಘಂಟು
-
1.
= ಎತ್ತರು, ಎ/?/ರ height; tallness (C.; ನಿಲುವು G.). ಎತ್ತರವಾಗಿ ಹಾಕಲ್ ಪಟ್ಟಿರುವ ಮಣ್ಣುದಿಣ್ಣೆ (ಚಯ Si. 107). ಬೆಟ್ಟದ ಎತ್ತರದಲ್ಲಿ ಮಧ್ಯಭಾಗ (ಕಟಕ, ನಿತಮ್ಬ 115). ಬಹಳ ಎತ್ತರ (ಉಚ್ಛ್ರಾಯ 121). ಅಣ್ಡುಗಳ ಮೇಲೆ ಎತ್ತರವಾಗಿ ಇರುವ ಸ್ಥಲ (ಸ್ಫಿಕ್ಕು 208). ಎತ್ತರವಾಗಿರುವಿಕೆ (ದೈರ್ಘ್ಯ 222). ಎತ್ತರವಾದದು (ಉಚ್ಚ, ಉನ್ನತ 372). ತೆಂಗಿನ ಮರಗಳು ಅಯ್ವತ್ತು ಮೊ/?/ ಎತ್ತರ ಇರುತ್ತವೆ (B. 2, 41). ಎತ್ತರಗದ್ದೆಗೆ ಮೂ/?/ ಬೆಳೆ, ಎತ್ತರಗದ್ದೆಗೆ ಒನ್ದೇ ಬೆಳೆ a rice field on an elevation. ತಗ್ಗು ಗದ್ದೆಗೆ ಮೂ/?/ ಬೆಳೆ, ಎತ್ತರಗದ್ದೆಗೆ ಒನ್ದೇ ಬೆಳೆ (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೇಲೆ.
2. ಉನ್ನತಿ.
3. ಅತಿಶಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada