ಎತ್ತರಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to raise; - a) to lift; to raise to a higher place; to elevate; b) to increase the height; to heighten; c) to raise the pitch or volume of; d) to raise the mood, level of understanding, spirits of; to elate; to improve.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(up) to heighten《a wall, etc.》, to elevate ű ಈ ರಸ್ತೆಯನ್ನು ಸ್ವಲ್ಪ ಎತ್ತರಿಸಬೇಕು. This road should be raised a little.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎತ್ತರವಾಗುವ ಹಾಗೆ ಮಾಡು.
2. ಹೆಚ್ಚು ಮಾಡು.
3. (ಧ್ವನಿಯನ್ನು) ದೊಡ್ಡದು ಮಾಡು.
4. ಉನ್ನತಿಯನ್ನುಂಟು ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada