ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎತ್ತಿಸು

ಉಚ್ಚಾರಣೆ: ettisu
ಮೂಲ: + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to erect, lift or elevate or to have erected, lifted or elevated.

  2. 2.
    verb

    to repair what is worn out or dilapidated; to renovate; to restore; to rejuvenate.

  3. 3.
    verb

    to convey (another) to the heaven.

  4. 4.
    verb

    to cause to attack; to help or incite another in making an inroad.

  5. 5.
    verb

    to cause to get or help getting collected (subscription, help etc.).

  6. 6.
    verb

    ಎತ್ತಿಸಿಕೊಡು ettisikoḍu to cause to erect; to cause to build up; 2. to cause to get (money, subscription, help, etc.) collected.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (up) 1 to cause to raise ű ಈ ಪುಸ್ತಕವನ್ನು ಎತ್ತಿಸಿ. Get this book lifted. 2 þfig.ß to remove《someone》from his position etc. ű ಪ್ರಧಾನಿ ಅವನನ್ನು ಮಂತ್ರಿಪದವಿಯಿಂದ ಎತ್ತಿಸಿಹಾಕಿದರು. The prime minister removed him (caused him to be removed) from the post of a minister.

ಕಿಟ್ಟೆಲ್ ನಿಘಂಟು

  1. 1.

    to cause to raise, taken up, lift up or erect, etc. (ಉದ್ಧರಣ Śmd. Dh.; J. 7, 3). ಹೊಸ ದೀಪಕಮ್ಬಂಗಳನುಮ್ ಆ ರಮಣಂಗೆ ಮಾಡಿಸಿ ಎತ್ತಿಸಿದಳ್ (Bp. 42, 12). ಗೋಪುರವನ್ ಎತ್ತಿಸಿ (53, 30). ಠಕ್ಕೆಯ (= -ಯನ್)ಅವನ್ ಆ ಪುರದೊಳ್ ಎತ್ತಿಸಿದ (53, 57). ಎತ್ತಿಸಿದ ನನ್ದಿಧ್ವಜಂಗಳ ಮೊತ್ತಂ (58, 53).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲಕ್ಕೆ ಎತ್ತುವಂತೆ ಮಾಡು.
    2. ಕಟ್ಟಿಸು.
    3. ದಂಡೆತ್ತಿ ಬರುವಂತೆ ಮಾಡು.
    4. ಮೇಲಕ್ಕೇರಿಸು.
    5. ಸಂಗ್ರಹಿಸುವಂತೆ ಮಾಡು.
    6. ಖಾಲಿ ಮಾಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada