ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಬ್ಬಿಸು

ಉಚ್ಚಾರಣೆ: ebbisu
ಮೂಲ: caus. D851(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to wake from or as from sleep.

  2. 2.
    verb

    to cause to stand up.

  3. 3.
    verb

    to arouse, excite or stir up; to evoke; to wake up.

  4. 4.
    verb

    to make another to be vigilant.

  5. 5.
    verb

    to take away secretly, stealthily or by force something that belongs to another.

  6. 6.
    verb

    to raise to a high level.

  7. 7.
    verb

    = ಎಬ್ಬು - 1.

  8. 8.
    verb

    = ಎಬ್ಬು - 2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (up) 1 to rouse, to wake up 2 to make get up (from the bed, etc.)

ಕಿಟ್ಟೆಲ್ ನಿಘಂಟು

  1. 1.

    = ಎಬ್ಬಿರಿಸು etc., ಎರ್ವಿಸು, ಎ/?/ಸು, ಎ/?/ಸು to rouse; to cause to rise, to awaken; to lift up; to raise; to take away; to steal (C.); to enliven, to give life (Bp. 22, 27). see Bp. 16, 20; 22, 42; 31, 23; 47, 57; J. 28, 47. ವ್ಯಾಜ್ಯಗಳನ್ನು ಎಬ್ಬಿಸಿ (B. 2, 25). ಮೇಲಿನ ಚಿಪ್ಪು ತೆಗೆದು, ಒಳಗಿನ ಪ್ರತೀ ಎಬ್ಬಿಸಿ ಕೊಣ್ಡು (3, 52). ನದಿಗಳು...ಕಲಕಲಾಟ ಎಬ್ಬಿಸುತ್ತವೆ (3, 75). ನಾಲ್ಕ ಆಣೆ ರೊಕ್ಕಾ ಎಬ್ಬಿಸು (3, 78). ಈ ವಜ್ರವು..ಒನ್ದು ದೇವಾಲಯದೊಳಗಿನ ಮೂರ್ತಿಯ ಕಣ್ಣೊಳಗೆ ಕೂಡ್ರಿಸಿತ್ತು; ಅಲ್ಲಿನ್ದ ಒಬ್ಬ ಸಿಪಾಯಿ ಅದನ್ನು ಎಬ್ಬಿಸಿಕೊಣ್ಡು ಹೋದನು (4, 174). ಮನೆಯ ದೇವರನ್ ಒಯ್ಯೆ ಕಳ್ಳನು, ಶುನಕನ್ ಎಬ್ಬಿಪುದು; ಶುನಕನಿನ್ದ ಕನಿಷ್ಠ ದೇವರು! ದಿನವು ನೈವೇದ್ಯ ಉಣ್ಣ ದೇವರು ಇನಿತವು ಎಬ್ಬಿಸಲಿಲ್ಲ (Jñs. 42, 12).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada