ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಬ್ಬು

ಉಚ್ಚಾರಣೆ: ebbu
ಮೂಲ: Ka. D843?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to lift or cause to move slightly up by levering from below.

  2. 2.
    verb

    (dial.) to drive out or away.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (up) to peel (Tipt.)

  2. 2.
    vt.

    1 (up) to cause to get up Ĺ 2 (up) to rouse, to wake up 3 (agr.) to dig up, to unearth with a scoop, etc.; to take out《eatable portions》from the hard covering of jackfruit, etc. ű ತಮ್ಮ ಭೂಮಿಯಿಂದ ಆಲುಗಡ್ಡೆ ಎಬ್ಬಿದ. My younger brother dug up potatoes from the earth. 4 (remove) to remove《thorn, etc.》 Ĺ 5 (remove) to drive or chase away《unwanted elements》

ಕಿಟ್ಟೆಲ್ ನಿಘಂಟು

  1. 1.

    = ಎರ್ಬು, ಎ/?/ q. v. to rise. 2, to rouse (Grj. 6, 68). ಎಬ್ಬಟ್ಟು. -ಅಟ್ಟು. = ಎರ್ಬಟ್ಟು, ಎ/?/ಟ್ಟು to follow, to pursue; to chase; to harass. ದುರಿತಮ್ ಎಬ್ಬಟ್ಟಿ (Bp. 25, 13). ಬೌದ್ಧಮುಖ್ಯನನ್ ಅರಿದೆನಲ್ಕೆ ಎಬ್ಬಟ್ಟಿ (50, 18). ಕಿ/?/ಕಿ/?/ಯ ಸಮಯಿಗಳನ್ ಎಬ್ಬಟ್ಟಿ (52, 30). ಪರರನ್ ಎಬ್ಬಟ್ಟಿ ನಿಲಿಸಿದನು (59, 55). ಕಾಯ್ವುದು ಅಪಮೃತ್ಯುಗಳನ್ ಎಬ್ಬಟ್ಟಿ (61, 90). ಯಮನ ಆಳ್ಗಳನ್ ಎಬ್ಬಟ್ಟುವ ಯತ್ನಕ್ರಮಗತಿಗಳ ಕಾರ್ಯವ ಬಲಿಸು (Dp. 2). see Grj. 6, 4; C. Bp. 47, 11.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲಕ್ಕೆ ಎಬ್ಷಿಸು,- ತೆಗೆ.
    2. ಅಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada