ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಮ

ಉಚ್ಚಾರಣೆ: ema

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (correctly, ಯಮ) (myth.) the Death-God.

  2. 2.
    interjection

    an interjection used to express appreciation, slight, acceptance, blessing, etc.

ಕಿಟ್ಟೆಲ್ ನಿಘಂಟು

  1. 1.

    well! indeed! (ಅಂಗೀಕಾರಾರ್ಥ Śmd. 69). [ಎನ್ನಬಸಮಲ್ತೊಡಲಿನ್ದೆಮ ಶೋಕದೊಳ್ ಮನಂ ಕರಗಿದುದೆಯ್ದೆ Ap. 3, 14]. ನಿಮಗೆ ಅಕ್ಕೆ, ಎಮ! ಅಬ್ಜಗರ್ಭನ ಆಯುಂ ಶ್ರೀಯುಂ (Śmd. 69). ಸಿಂಗಮ್ ಅಕ್ಕೆ, ಎಮ! ಅಂಜೆಂ (69). ಆತಂ ಮೇಣ್ ಸುರನ್ ಅಕ್ಕೆ, ಎಮ! (83). ಎಲ್ಲಂಗಮ್ ಎಲ್ಲ ಧನಮುಮನ್ ಎಲ್ಲ ಎಡೆಯೊಳಮ್ ಎಲ್ಲತೆ/?/ದೊಳಂ ಕುಡುಗೆ, ಎಮ (183).

  2. 2.

    Tbh. of ಯಮ (Nn. 92; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಪ್ಪಿಗೆ, ಅಲಕ್ಷ್ಯ, ಆಶೀರ್ವಾದ ಮುಂತಾದ ಭಾವಗಳನ್ನು ಸೂಚಿಸುವ ಪ್ರತ್ಯಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada