ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಲ್ಲಿ

ಉಚ್ಚಾರಣೆ: elli
ಮೂಲ: Ka. D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in or at what place.

  2. 2.
    noun

    = ಎಲ್ಲಮ್ಮ.

  3. 3.
    conjunction

    in or which place, 3) in which context or circumstance.

  4. 4.
    adverb

    to or toward what place, direction or point? 3) in what context or circumstance?.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (loc.)⦅dat. ಎಲ್ಲಿಗೆ⦆where?, which place?, in what place?

ಕಿಟ್ಟೆಲ್ ನಿಘಂಟು

  1. 1.

    e11-alli. what place ? in what or which place ? where ? whither ? ಅಲ್ಲಿ, ಇಲ್ಲಿ, ಎಲ್ಲಿ, ಉಲ್ಲಿ (Śmd. 145). ಸುಭಕ್ತಿಯ ಸಮತೆ ಎಲ್ಲಿ ಇಹುದು, ಅಲ್ಲಿ ತಾನ್ ಇಹಂ (Bp. 10, 15; see also 55, 6). ಎಲ್ಲಿ (whither) ಹೋಗುವೆವು (Bp. 26, 31). ಎಲ್ಲಿಗೆ (whither) ಪೋದಯ್ (Śmd. 153). ಎಲ್ಲಿಗೆ ಆಯ್ದುವೆವು (Bp. 26, 31). ಎಲ್ಲಿನ್ದ whence ? (see Bp. 28, 41; 48, 10; B. 4, 136). ಎಲ್ಲಿನ್ದ ಬನ್ದಂ (J. 28, 26). ಎಲ್ಲಿಯ of what or which place ? of what sort ? (My.). ಎಲ್ಲಿಯ ಚೀಲಂ ಇವು? (Bp. 30, 16). ಎಲ್ಲಿಯ ಕನಕಂ (31, 16). ಸತಿಯೆ, ನಿನಗೆ ಎಲ್ಲಿಯ ಗುರುಗಳ್ (51, 6). ನೀನ್ ಅದು ಎಲ್ಲಿಯ ತನ್ದೆ ಎನಗೆ (3, 81). ಎಲ್ಲಿಯವ a man of, or at, what or which place ? or of what sort ? (My.). ನೀನ್ ಎಲ್ಲಿಯವ (Bp. 3, 82). ಈ ಕಳ್ಳನ್ ಎಲ್ಲಿಯವ (31, 16). ಎಲ್ಲಿಯಣ. = ಎಲ್ಲಿಯ (My.). ಎಲ್ಲಿಯದು. -ಅದು a thing of, or at, what place? whence, or where, is it? (C.). ಎಲ್ಲಿಯೋ? o, where? one does not know or is in doubt where (or how, B. 3, 62; 4, 52). ಎಲ್ಲಿನ್ದೋ? o, whence ? one does not know or is in doubt whence (Bp. 43, 35; B. 4, 57). ಎಲ್ಲಿಗೆ ಹೋದರೂ ಮನೆಗೆ ಬಪ್ಪ (Prv.). ಎಲ್ಲಾದರೂ. -ಆದರೂ. = ಎಲ್ಲಿಯಾದರೂ whithersoever, etc. (B. 1, 25). ಎಲ್ಲಿಗೂ. -ಊ 7. = ಎಲ್ಲಿಗೆಯು (C.). [ಎಲ್ಲಿಕ್ಕೆ. -ಇಕ್ಕೆ some place. ಎಲ್ಲಿಕ್ಕೆಯ ಎಣ್ಣೆ ಎಲ್ಲಿಕ್ಕೆಯ ಬತ್ತಿ, ಎಲ್ಲಿಕ್ಕೆಯ ಲಿಂಗವ ಪೂಜಿಸುವರು Cv. 920]. ಎಲ್ಲಿಗೆಯು. -ಉ 9. whithersoever; wheresoever (Bp. 37, 46). ಎಲ್ಲಿತನಕ up to what place? how far ? (Bp. 54, 34). see Prv. s. ತೆಂಗಿನ ಮರ. -ಎಲ್ಲಿದಂ. = ಎಲ್ಲಿಯವ [where is he. ಎಮ್ಬುದುಮಾಗಳ್ ತೆಪ್ಪತ್ತುಮೆಲ್ಲಿದನೆತ್ತಣನೆನ್ದು ಕರ್ಣನ ಕಳೇವರಮಂ ನೋಡಿ ನೋಡನಾ/?/ದೆ ಕಣ್ಗಳಂ ಮುಚ್ಚಿ ಮೂರ್ಛೆವೋಗಲ್ ಬಗೆದನಂ Pb. 13, 58 va.]; (Śmd. 136). ಅಲ್ಲಿದಂ, ಇಲ್ಲಿದಂ, ಎಲ್ಲಿದಂ (136). ಸೊಬಗಿನ ಅಗರಮ್ ಎಲ್ಲಿದನ್? ಇಚ್ಚೆಯಾಣ್ಮನ್ ಎಲ್ಲಿದನ್? ಎರ್ದೆಗಾಣ್ಮನ್ ಎನ್ನರಸನ್ ಎಲ್ಲಿದನೋ, ಲಲಿತಾಂಗವಲ್ಲಭಂ (136). see Rśv. 13, 104. ಎಲ್ಲಿಯಾದರೂ. -ಆದರೂ wheresoever; anywhere; everywhere; whithersoever (B. 2, 48; C.). ಎಲ್ಲಿಯಾನುಂ. -ಆನುಂ wheresoever. (Śmd. 390). ಎಲ್ಲಿಯುಂ. -ಉಂ 1. = ಎಲ್ಲಿಯಾದರೂ. [ಕವಿತಾ ಗುಣಾರ್ಣವ ಕವಿತಯೊಳಗ್ಗಣಂ ಗುಣದೊಳಗಗ್ಗಳವೆಲ್ಲಿಯುಮೀ ಗುಣಾರ್ಣವಂ Pb. 1, 10]. ಅಲ್ಲಿಯುಮ್ ಇಲ್ಲಿಯುಮ್ ಎಲ್ಲಿಯುಂ ನರಂ (Śmd. 150). ಅಲ್ಲಿ ಇದುಣ್ಟು ಎಮ್ಬ ಅರ್ಥದೊಳ್ ಎಲ್ಲಿಯುಮ್ ಉಳ್ಳ, ಒಡೆಯ, ವನ್ತ (ಎಮ್ಬ ಈ ಮೂ/?/) ಶಬ್ದಮುಮ್ ಅಕ್ಕುಂ (73). see also 159. 275; J. 3, 2. ಎಲ್ಲಿಯೂ. -ಊ 7. = ಎಲ್ಲಿಯುಂ (B. 3, 11; C.). ಎಲ್ಲೆಲ್ಲಿ rep. where and where ? at what or which places ? ಓದುವಾಗ ಎಲ್ಲೆಲ್ಲಿ ನಿಲ್ಲ ಬೇಕೆಮ್ಬುದು ಕೆಲವು ವಿದ್ಯಾರ್ಥಿಗಳಿಗೆ ನಿಲ್ಲ ಬೇಕೆಮ್ಬುವದ/?/ ಬಗ್ಗೆ ಗು/?/ತುಗಳು ಉಣ್ಟೋ, ಅಲ್ಲಲ್ಲಿ ನಿಲ್ಲ ಬೇಕು (B. 3, 4).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಲ್ಲಮ್ಮ.
    2. ಯಾವ ಸ್ಥಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada