ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಳ್

ಉಚ್ಚಾರಣೆ: eḷ
ಮೂಲ: Ka. D513

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the annual herb Sesamum indicum ( = S. Orientale) of Pedaliaceae family; sesame plant.

  2. 2.
    noun

    its oil-yielding seeds; sesame.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) sesame plant or its seeds, Sesamum orientale L.

ಕಿಟ್ಟೆಲ್ ನಿಘಂಟು

  1. 1.
    1.

    = ಎಳ್ಳು q. v. gingely seed. (Śmd. 83. 84; T., M.; Tu. ಎಣ್ಮೆ). ಎಳ್ಳಂ (84). ಎಳ್ಳೊಳ್ ಎಣ್ಣೆ (163). ಎಳ್ಳನಿತು. -ಅನಿತು as much as a gingely seed [ನಾಣನೆಳ್ಳನಿತುಂ ಕಾದೆನೆ ಬೀಡಿದೊನ್ದು ಪುರುಳಂ ಮಾರ್ಕೊಣ್ಡೆನೇ Ap. 12, 37]; (Bp. 37, 55; J. 10, 24; 13, 30; 17, 13).

  2. 2.
    2.

    = ಎಳ. -ಎಳ್ಗ/?/. = ಎಳೆಗ/?/ (My.). ಎಳ್ನೀರು. = ಎಳನೀರು (My.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada