ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಹಂಗೆ

ಉಚ್ಚಾರಣೆ: ehaŋge
ಮೂಲ: Ka. D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    how - a) in what manner or way; by what means; b) in what state or condition; c) at what price.

  2. 2.
    adverb

    = ಎಹಗೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (manner) how?, in what manner?

ಕಿಟ್ಟೆಲ್ ನಿಘಂಟು

  1. 1.

    e11-hage1. = ಎಂಗೆ, ಎಹಂಗೆ, ಎಹೆಂಗೆ, ಹೆಂಗೆ 2, ಹೇಗೆ, ಹೇಂಗೆ, ಹ್ಯಾಗೆ, ಹ್ಯಾಂಗೆ what manner? in what manner ? how ? (cf. T. ಎವ್ವಗೆ). ತಿಬ್ಬಮ್ ಎಹಗೆ ಅಹುದು, ಅಹಗೆ ಮಾಡಿದಂ. ದೋಷರಹಿತಮ್ ಎಹಗೆ ಅಹುದು, ಅಹಗೆ ಪೇ/?/ (Śmd. 175). see Bp. 15, 17; 18, 43; 36, 32. 33; 37, 9; 40, 38; 41, 11; 43, 57. 79; 44, 13; 58, 32; 61, 68.

  2. 2.

    e11-haṅge. = ಎಹಗೆ etc. what manner? etc. ಯುಕ್ತಿಗೆ ಎಹಂಗೆ ಅಹುದು, ಅಹಂಗೆ (Śmd. 164 Mḍb. Cm.). see Bp, 36, 57; 53, 36.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಯಾವ ರೀತಿಯಾಗಿ,- ಕ್ರಮವಾಗಿ.

  2. 2.

    ಯಾವ ರೀತಿಯಾಗಿ,- ಕ್ರಮವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada