ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎೞ್ತು

ಉಚ್ಚಾರಣೆ: ełtu
ಮೂಲ: Ka. D506

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a string of the warp of a cot.

  2. 2.
    noun

    that which is written, as a document; a writing.

  3. 3.
    noun

    a castrated domesticated bull (Bos taurus); an ox.

  4. 4.
    noun

    an adult bull (not castrated) either domesticated or not.

  5. 5.
    noun

    a dull-witted man; a stupid man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tex.) string or cord of the warp of the texture of a cot (Šmd. I)

  2. 2.
    n.

    (mammal) castrated bull, ox (Pb.7.34)

  3. 3.
    n.

    (script) script [Ka. *D853] = ಬರಹ, ಅಕ್ಷರ (baraha, akṣara)

ಕಿಟ್ಟೆಲ್ ನಿಘಂಟು

  1. 1.
    1.

    = ಎತ್ತು 4. that pulls or draws: a bull (ಗೂಳಿ Śmd. I); an ox (ಅನಡುಹ್ I). [ನೋನ್ತರ ಪಗೆವರನೆ/?//?/ದನ್ತಾಯ್ತೆನ್ದಿರದೆ ಪುರುಷಕಾರದ ಪೆಮ್ಪಂ ಚಿನ್ತಿಸಿ Pb. 7, 34; Vr. 76, 15]. ಎ/?/ನ ಪಟ್ಟೆ (Śmd. 81).

  2. 2.
    2.

    the string or cord of the warp of the texture of a cot (ಹೊರಸಿನ ನೆಯ್ಗೆಯ ಊಕೆಯನುಲಿ Śmd. I).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada