ಒಟ್ಟಿಂಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
together; in association with.
-
2.
adverb
(dial.) = ಒಟ್ಟಿಗೆ - 1.
-
3.
adverb
adding to (a total); summing up; in all.
-
4.
adverb
ಒಟ್ಟಿಗೆ ಸೇರಿಸು oṭṭige sērisu to bring different people, animals, things, etc. together; 2. to bring together two or more persons who were not in good terms with each other (as for reconciling); ಒಟ್ಟಿಗೆ ಸೇರು oṭṭige sēru to join together; to associate; 2. to come together.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(soc.) 1 together ű ನೀನು ಒಟ್ಟಿಗೆ ಹೋಗು. Go together! 2 at the same time, simultaneously ű ಆ ಕೆಲಸವನ್ನೂ ಈ ಕೆಲಸವನ್ನು ಒಟ್ಟಿಗೆ ಮಾಡಿ ಬಿಡು. Do this and that together! postp.⦅gen.⦆together with, along with ű ಅವಳೊಟ್ಟಿಗೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಜೊತೆಯಲ್ಲಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada