ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಟ್ಟಿಲ್

ಉಚ್ಚಾರಣೆ: oṭṭilu
ಮೂಲ: Ka. oṭṭu1 D958 + -il

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a large number of persons or things, when gathered together or considered as a unit; a multitude; an assemblage.

  2. 2.
    noun

    (collectively) seedlings raised for transplantation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mass) 1 heap, pile 2 (math.) sum, total

ಕಿಟ್ಟೆಲ್ ನಿಘಂಟು

  1. 1.

    ಲು = ಒಟ್ಟಜೆ 1. a heap, mass. (Cpr. 9, 80; ಒಟ್ಟಜೆ etc. Kk. 17; Śm. 54; ಶರೆ Mr. 350). ಪ್ರವಾಹದಿನ್ದೆ ಆದ ಮಳಲ ಒಟ್ಟಿಲು (ಪುಲಿನ Nr.). [ಬಣಜಿಗನೇಸು ಭಕ್ತನಾದರೆಯೂ ಒಟ್ಟಿಲ ಬೆಳಕನ ಹಂಗ ಬಿಡ Bv. 450]. see ನೀರೊಟ್ಟಲಾಳ್ಮ; ಮಳಲೊಟ್ಟಿಲ್ Grj. 10, 79 va.; J. 6, 6.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada