ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಂಕರಿಸು

ಉಚ್ಚಾರಣೆ: ōŋkarisu
ಮೂಲ: Ka. D1029

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to eject the contents of the stomach through the mouth; to throw up; to vomit.

  2. 2.
    verb

    = ಓಕರಿಸು.

  3. 3.
    verb

    to send forth; to give forth; to discharge; to emit.

  4. 4.
    verb

    (fig.) to feel intense dislike, disgust or hatred for; to abhor; to detest; to loathe; to abominate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (bio.) to vomit [Ka. D1029] = ವಾಕರಿಸು (vākarisu)

ಕಿಟ್ಟೆಲ್ ನಿಘಂಟು

  1. 1.

    = ಒಕ್ಕರಿಸು etc. to retch, to vomit, to spit out; to emit; to dismiss (ಓಗಡಿಸು Śm. 60; My.; T. ಓಕ್ಕಾಳಿ). [ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಣ್ಡುದೇ ಮೂವತ್ತು ಮೂ/?/ನೆಯ ಆಚಾರ Cv. 112]. see Bp. 14, 10; 24, 12; 59, 4. 12; Rām. 6, 51, 27; Bh. 1, 9, 8; 8, 25, 5; Abhā. 2, 12; J. 5, 31; 12, 45.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada