ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಟ್ಟೆ

ಉಚ್ಚಾರಣೆ: kaṭṭe
ಮೂಲ: Ka. D1147

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (dial.) the final stage in a plants life.

  2. 2.
    noun

    a slightly raised platform (for resting, transacting business, etc.); an estrade.

  3. 3.
    noun

    any of an order (Isoptera) of pale-coloured social insects having a soft body and living in colonies that are very destructive to wooden structures and are found in the temperate zones and esp. in the tropics; a termite.

  4. 4.
    noun

    a dry stem of bamboo grass, used in light construction and for furniture, etc.

  5. 5.
    noun

    a barrier constructed to hold back water and raise its level, forming a reservoir or preventing flooding; a raised path or road, as across wet ground or water; a dam; a causeway.

  6. 6.
    noun

    a water tank, pool or lake.

  7. 7.
    noun

    a basin or trench for water round the root of a tree.

  8. 8.
    noun

    a basin made in the rice on one's dining platter, to hold soup, sauce, etc.

  9. 9.
    noun

    a bundle of long, stiff fibers or straws fastened to a long handle and used for sweeping; a broom.

  10. 10.
    noun

    a gate for stopping travel at a point where tolls are taken; a tollgate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (contain) dam, dike 2 (contain) reservoir, irrigation pond, tank ű ಈ ಸಾರಿ ಜೋರಾಗಿ ಮಳೆಬಂದು ಕೆರೆ ಕಟ್ಟೆ ತುಂಬಿದೆ The tanks and ponds have become full due to the stone seat heavy rain this time 3 (arch.) struc- ಕಟ್ಟೆ 3 ture of stones to sit on [see Fig.] 4 (water) basin round the foot of a tree [Ka. D1147] *

ಕಿಟ್ಟೆಲ್ ನಿಘಂಟು

  1. 1.
    1.

    a structure (bank or bench) of earth or stones to sit upon for resting, transacting business, etc. (C.; Mhr. ಕಟ್ಟಾ); a station; a guard-house (My.). 2, an embankment, a dam, a dike (C.). 3, a cause- way, a bridge (ಸೇತು, ವರಣ Hlā., Mr. 416; ಸೇತು, ವಾರಣ, ಆಲಿ Si. 104, cf. 396). 4, a basin round the foot of a tree (ಆಲವಾಲ Śm. 89; C.); a basin or hollow made in the rice on one's plate, etc. for the reception of pepper water, etc. (C.). 5, a pond (ಕುಣ್ಟೆ Śm. 36; ಕುಣ್ಡ 36. 89; My.). 6, a broom (T.; see ಕಸಗುಡಿಸಲುಕಟ್ಟೆ, ಚೀಪರಿ a bundle, pack). 7, a formation (see ಸುಕ್ಕುಗಟ್ಟೆ). [ಉದಗ್ರ ಭೀಕರ ರಥಮ/?/ ದನ್ತಿ ಘಟೆಗಳ್ ಪೆ/?/ಗಿಟ್ಟೊಡೆ ಕಟ್ಟೆಗಟ್ಟಿದನ್ತಿರೆ ತಳರ್ದತ್ತರಾತಿ ಬಲಂ Pb. 3, 70; Ap. 4, 41 va.]. ನೀರ ಹರಿಯಲ್ ಈಯದೆ ಕಟ್ಟಿದ ಕಟ್ಟಿ (ಆಧಾರ); ನೀರ ನಡುವೆ ಕಟ್ಟಿದ ಕಟ್ಟೆ (ಸೇತು); ಮರದ ಮೊದಲಲ್ಲಿ ಉದಕವನ್ ಎ/?/ವ ಕಟ್ಟೆ (ಆಲವಾಲ Nr.). ನೀರ ಕಟ್ಟೆ (ಮೇಲೆ Si. 456). ಕಟ್ಟೆ ಕಟ್ಟಿ ನೀರು ನಿಲ್ಲಿಸಿದ, ಅಥವಾ ಚಿಕ್ಕ ಹಳ್ಳದಲ್ಲಿ ನೀರು ನಿನ್ತ ಪುಟ್ಟ ಪುಟ್ಟ ಕುಣ್ಟೆ (ವೇಶನ್ತ, ಪಲ್ವಲ, ಅಲ್ಪಸರಸ್ 91). ಅಂಗದೊಳಗೆ ಮಾಡಿದ ಕಟ್ಟೆ (ವಿತರ್ದಿ G.). ಸುಂಕದ ಕಟ್ಟೆ (Si. 266). ಬಾಲರು ಕಟ್ಟಾಡುವ ಕಟ್ಟೆ (Sś. 74). ಮಕ್ಕಳು ಹೊ/?/ಗೆ ಕಟ್ಟೆಯ ಆಡುತ್ತಿದ್ದರು (B. 3, 80). ತನ್ನ ಮನೆಯ ಮುನ್ದೆ ಕಟ್ಟೆಯ ಮೇಲೆ ಚಾಪೇ ಹಾಸಿಕೊಣ್ಡು, ವರ್ತಮಾನ ಪತ್ರವನ್ನು ಓದುತ್ತಾ ಕೂತಿದ್ದನು (4, 183). see ಅಣೆಕಟ್ಟೆ.

  2. 2.
    2.

    the state of bamboos when they become old and sapless (ವಂಶವೃದ್ಧತ್ವ Śm. 89; Te. ಕಟ್ಟೆ harsh, hard, dry; firewood; T. ಕಟ್ಟೈ, ಕ/?/ಲ್ firewood; cf. ಕಟಕು 2? ಗ/?/ಗು) ಬಿದಿರಿಗೆ ಕಟ್ಟೆ ಹಿಡಿಯಿತು, ಬಿದಿರು ಕಟ್ಟೆ ಹಾಯಿತು [60 ವರ್ಷಕ್ಕೊಮ್ಮೆ ಬಿದಿರು ಕಟ್ಟೆ ಹೋಗುತ್ತದೆ] (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಗಲಿ.
    2. ಒಡ್ಡು.
    3. ಕೊಳ.
    4. ಪಾತಿ.
    5. ಕಸಬರಿಗೆ.
    6. (ಬಲಿತು ಒಣಗಿದ) ಬಿದಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada