ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡಮೆ

ಉಚ್ಚಾರಣೆ: kaḍame
ಮೂಲ: Ka. D1109

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or condition of being deficient; deficiency.

  2. 2.
    noun

    the shortage in required or normal quantity or number.

  3. 3.
    noun

    that which is left over after part is taken away; remainder; rest.

  4. 4.
    noun

    the quality or fact of being inferior.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕಡಿಮೆ (n.) 1 (low) deficiency, shortfall 2〈of〉a lower rank, 〈being〉 inferior ű ಕಡಮೆ ದರ್ಜೆಯ ಅಕ್ಕಿ rice of a lower quality = ಕಡಿಮೆ (kaḍime)

ಕಿಟ್ಟೆಲ್ ನಿಘಂಟು

  1. 1.

    (fr. ಕಡಿ 4, or ಕ/?/ 1). = ಕಡಿಮೆ deficiency; want, defect; inferiority; less; rest, remainder (C.; Te.; ಕಯ, ಕಯಕ್ಕು diminution; deficiency; cf. ಕ/?/ಲ್ 1). ಕಡಮೆ ಇಲ್ಲದೇ ಇರುವದು (ಸಮ, ಸರ್ವ, ಅಶೇಷ etc. Si. 371). ಹದಿನಾ/?/ ವರುಷಗಳಿಗೆ ಕಡಮೆ ಆದ ವಯಸ್ಸು (195). ಮುದಿತನದಿನ್ದ ಚರ್ಮದೊಳಗೆ ರಕ್ತ ಮಾಂಸಗಳ ಸತ್ವ ಕಡಮೆ ಆಗಿ ಜೋಲು ಬಿದ್ದ ಗಳಿಗೆಚರ್ಮವುಳ್ಳವನು (ವಲಿನ 197). ಮನ್ತ್ರಗಿನ್ತಲೂ ಕಡಮೆ ಆಗಿರುವ ಬೇ/?/ಬ್ಬ ಕಾರ್ಯದಕ್ಷನಾದ ಆಲೋಚನಾಧಿಕಾರಿ (ಕರ್ಮಸಚಿವ 257). ಜಾತ್ಯಾಚಾರ ಗುಣಾದಿಗಳಿನ್ದ ಕಡಮೆ ಆದನ್ಥಾ ಆಧಮನು (368). ತೂಕದ ಕಡಮೆ; ಜಾತಿಯ ಕಡಮೆ (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊರತೆ.
    2. ಉಳಿದುದು.
    3. ಕೆಳದರ್ಜೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada