ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಣಕ

ಉಚ್ಚಾರಣೆ: kaṇaka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    dough made of wheat flour, a premix for making different food items, esp. for making ಹೋಳಿಗೆ a sweet dish.

ಕಿಟ್ಟೆಲ್ ನಿಘಂಟು

  1. 1.
    3.

    (fr. ಕಲಿ 2). = ಕಣಿಕ, ಕಣುಕ dough, especially of wheaten flour (C.; Tu. ಕಲಪು to mingle; to knead). [ಕಮ್ಬಳಿಯಲ್ಲಿ ಕಣಕವ ನಾದಿನನ್ತೆ ಕಾಣಿರೇ ಎನ್ನ ಮನ Bv. 260]. ಕುಟ್ಟಿದ ಕಣಕದನ್ಥ ಮದಾರ್ಥ (B. 4, 82). see Sp. s. ಮೆಕ್ಕೆ. -ಕಣಕ ಕುಟ್ಟುವ ಕಲ್ಲು a smooth stone on which dough is put and pounded (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗೋಧಿ, ರವೆ ಮುಂತಾದುವುಗಳಿಂದ ಕಲಸಿದ ಹಿಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada