ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಣಂಜ

ಉಚ್ಚಾರಣೆ: kaṇanja
ಮೂಲ: Ka. *D1375

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕಣಂಜು.

  2. 2.
    noun

    = ಕಣಜ1.

  3. 3.
    noun

    a granary; a corn-bin a) a room, building for storing grains, corns, etc.; b) a big bamboo basket for the same purpose.

  4. 4.
    noun

    any of various families of winged hymenopteran insects, characterised by a slender body with the abdomen attached by a narrow stalk, biting mouthparts, and, in the females and workers, a vicious sting that can be used repeatedly; a wasp.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) corn-bin, large basket in which corn is stored

  2. 2.
    n.

    (insect) wasp, hornet

  3. 3.
    n.

    (contain) corn-bin, large cylindrical basket in which corn is stored

ಕಿಟ್ಟೆಲ್ ನಿಘಂಟು

  1. 1.

    = ಕಡಜ (My.). a wasp.

  2. 2.

    (= ಕಲಂಜಿ, ಗಳಗೆ, ಗಳಿಗೆ 1). a corn-bin, i. e. a cylindrical structure formed of bamboo-mats for storing grain, placed either in the house or outside (C.; in My. it is, at present, generally constructed of planks or bricks; ಕುಸೂಲ Nr.; ಕಟ, ಕಲಿಂಜಕ Nr.; ಧಾನ್ಯಂಗಳ್ ಇಹ ಠಾವು Mr. 195; Mhr. ಕಣಗಾ Te. ಕಣಜ, ಕಣಂಜ, ಕಣದ, ಕಣಿಜ, ಕಳಂಜ T. ಕಳಂಜಿಯ); an enclosure for grain, a granary (Rām. 5, 8, 48). ಕಣಜದೊಳ್ ಎಮ್ಮ ಭತ್ತವನ್ ಉಣ್ಡದೆ (Bp. 24, 84). ಪಡಿಗಳಂ ಕಣಜದೊಳ್ ಅಳೆಯ ಬೇಕು (53, 12). ಹಿರಿಯ ಕಣಜದ ದವಸಂ (53, 18). ಪಿರಿಯ ಕಣಜವನ್ ಒಡೆದು ಕಂಳುತಂ (24, 26). ಕಣಜಂಗಳಂ ಗಮ್ಮನೆ ಹಿರಿದು, ನೆಲಗಟ್ಟ ಗಟ್ಟಿಸಿ, ಕನಕನವರತ್ನಮಯಶಿವಭವನಮಂ ರಚಿಸಿ (53, 29). ಸುಕರಧಾನ್ಯದ ಕಣಜಗಳ್ (C. Bp. 5, 50). ಕಣಜದ ಹು/?/. -ಹು/?/ a wasp (My.; ಗನ್ದೋಲಿ, ವರಟೆ Si. 176; ವೃಶ್ಚಿಕ 405, sic!).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾನ್ಯಗಳನ್ನು ಸಂಗ್ರಹಿಸುವ ಸ್ಥಳ.
    2. ಜೇನುಹುಳುವಿನಂತೆ ಕೊಂಡಿಯುಳ್ಳ ಒಂದು ಜಾತಿಯ ಕೀಟ.

  2. 2.

    1. ಧಾನ್ಯಗಳನ್ನು ಸಂಗ್ರಹಿಸುವ ಸ್ಥಳ.
    2. ಜೇನುಹುಳುವಿನಂತೆ ಕೊಂಡಿಯುಳ್ಳ ಒಂದು ಜಾತಿಯ ಕೀಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada