ಕಣ್(ಣ್ಣು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನೋಡುವ ಅಂಗ.
2. ನವಿಲುಗರಿಯ ನಡುವೆ ಇರುವ ಗುಂಡನೆಯ ಚಿಹ್ನೆ,- ಗುರುತು.
3. ಪಗಡೆಯ ದಾಳದ ಮೇಲಿನ ಚಿಹ್ನೆ,- ಚುಕ್ಕೆ.
4. ಹೊರಸು, ಬಲೆ, ಜರಡಿ ಮೊದಲಾದುವುಗಳ ಹೆಣಿಕೆಯಲ್ಲಿ ಬಿಟ್ಟ ಕಂಡಿ,- ತೂತು.
5. ಮೊಳಕೆ ಹೊರಡುವ ಗೆಣ್ಣು.
6. ವೆಜ್ಜ.
7. ಮದ್ದಲೆ, ತಬಲ, ಮೃದಂಗ ಮೊದಲಾದ ವಾದ್ಯಗಳ ಚರ್ಮದ ನಡುವಣ ಭಾಗ.
8. ದೃಷ್ಟಿ.
9. ಶ್ರೇಷ್ಠವಾದುದು.
10. ಮಧ್ಯಸ್ಥಳ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada