ಕಣ್ಕಿಸುರ್(ರು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಣ್ಣಿಗೆ ಅಸಹ್ಯವಾಗಿರುವುದು,- ಅಪ್ರಿಯವಾಗಿರುವುದು.
2. ಹೊಟ್ಟೆ ಕಿಚ್ಚು.
3. ಕಣ್ಣಿನ ಗೀಜು.
4. ದೃಷ್ಟಿದೋಷ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada