ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕದಂಬಕ

ಉಚ್ಚಾರಣೆ: kadambaka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a great number of people gathered at one place; a group; a multitude.

  2. 2.
    noun

    the plant Brassica nigra of Brassicaceae family, yielding small black round seeds which are used as a spice; mustard.

  3. 3.
    noun

    the flower of the tree Anthocephalus cadamba; cadamba flower.

  4. 4.
    noun

    a spicy cake, made using different pulses and fried in oil then soaked in curd.

ಕಿಟ್ಟೆಲ್ ನಿಘಂಟು

  1. 1.

    the mustard seed plant, Sinapis dichotoma. 2, a mass, a multitude. 3, = ಕರಮ್ಬಕ q. v. (ದಧಿಯಾಮ್ರದುಗ್ಧಾದಿಯಲಿ ವಡೆಗಳಂ ಕಲಸಲ್ ಅದು Mr. 219).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕದಂಬ ವೃಕ್ಷದ ಹೂವು.
    2. ಗುಂಪು.
    3. ಒಂದು ಬಗೆಯ ಖಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada