ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಪ್ಪರ

ಉಚ್ಚಾರಣೆ: kappara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a volatile, crystalline ketone, C10H16O, with a strong characteristic odour, derived from the wood of the camphor tree or synthetically from pinene, used to protect fabrics from moths, in manufacturing cellulose plastics, in medicine as an irritant and stimulant and for lights to be waved before a deity.

  2. 2.
    noun

    a broken piece of a pot; a potsherd.

  3. 3.
    noun

    the tree Cinnamomum camphora of Lauraceae family; camphor tree.

  4. 4.
    noun

    a beggar's earthen vessel.

  5. 5.
    noun

    the skeleton of the head of a human being.

  6. 6.
    noun

    ಕಪ್ಪರವನ್ನು ತಿಪ್ಪೆ ಮೀಲಿಟ್ಟರೂ ತನ್ನ ವಾಸನೆ ಬಿಟ್ಟೀತೆ? kapparavannu tippe mēliṭṭrū tanna vāsane biṭṭīte? a diamond is valuable though it lies on a dunghill.

ಕಿಟ್ಟೆಲ್ ನಿಘಂಟು

  1. 1.
    1.

    camphor. Tbh. of ಕರ್ಪೂರ (S. Mhr.; ಸಾರಂ ಗ, ಸೋಮ Cb.).

  2. 2.
    2.

    = ಕಪ್ಪರೆ, ಕೊಪ್ಪರ a large potsherd. Tbh. of ಕರ್ಪರ (or ಖರ್ಪರ). [ಕಪ್ಪರದೊಳಗಣ ಅಪ್ಪಾಯನವ ಹ/?/ದಲ್ಲದೆ ಜೀವ ನಿರ್ಭಾವಕನಲ್ಲ Cv. 723]; (Te. ಕಪ್ಪೆರೆ, T. ಕಪ್ಪರೈ). ಕಪ್ಪರಕಾಯಕ. = ಗುಣ್ಡುಗಪ್ಪರ ಕಾಯಕ q. v. (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಡಕೆಯ ಚೂರು.
    2. ಭಿಕ್ಷೆ ಬೇಡಲು ಬಳಸುವ ಮಣ್ಣಿನ ಪಾತ್ರೆ.
    3. ಕರ್ಪೂರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada