ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರಂಡಿ

ಉಚ್ಚಾರಣೆ: karaṇḍi
ಮೂಲ: Ka. D1263

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (dial.) an iron ladle used in seasoning food with oil, spices, etc.

  2. 2.
    noun

    a bear (Melursus ursinus) with shaggy, black fur, a flexible snout, and long, white claws, found in India and Sri Lanka and feeds chiefly on fruits and insects; sloth bear.

  3. 3.
    noun

    the tree Chukrasia tabularis of Meliaceae family; Jamaica cedar.

  4. 4.
    noun

    = ಕರಡೆ2.

  5. 5.
    noun

    (dial.) a round vessel or pot, with a liquid.

  6. 6.
    noun

    ಕರಡಿಗೆ ಹೆದರದವ, ಕಂಬಳಿಗೆ ಹೆದರ‍್ಯಾನೆ? karaḍige hedaradava kambaḷige hedaryāne? is he who has slain a lion scared of a mouse?.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) bear, thick-furred, plantigrade, mammal of family Ursidae

  2. 2.
    n.

    (mus.) a kind of double drum

ಕಿಟ್ಟೆಲ್ ನಿಘಂಟು

  1. 1.
    1.

    = ಕಡ್ಡಿ a bear (ಋಕ್ಷ, ಅಚ್ಛಭಲ್ಲ, ಭಲ್ಲೂಕ, ಭಾಲ್ಲೂಕ Hlā.; Nr.; Mr. 159; Si. 167; C.; Tu., T., M.; Te. ಕರಟ, ಕರಡಿ). [ಕರಡಿಯ ತೊವಲೊಳ್ ಪುದಿದ ಕರ್ಬೊನ್ನ ರಥಮುಂ Pb. 12, 7 va.]. ಕರಡಿಗೆ ಕೂದಲು ಯಾವದು? ರೋಮ ಯಾವದು? --ಕರಡಿಯ ಕೆಯ್ಗೆ ಹೆದ/?/ದವ ಕರಿಯ ಕಮ್ಬಳಿಗೆ ಹದ/?/ನೇ? (Prvs.). see Ch. v. 18; Bp. 20, 22; Bh. 3, 13, 16; Rāghc. 17, 73; Śśv. 2, 34; J. 28, 52; B. 3, 107; 5, 247; ಮುದುಗರಡಿ Prv. s. ಶಿವಪೂಜೆ

  2. 2.
    2.

    = ಕರಡೆ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೈ ತುಂಬ ಉದ್ದವಾದ ಕೂದಲಿರುವ ಒಂದು ವನ್ಯಮೃಗ.
    2. ಒಂದು ಬಗೆಯ ಚರ್ಮವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada