ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರಣಿ

ಉಚ್ಚಾರಣೆ: karaṇi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕರಣಿಕ.

  2. 2.
    noun

    an elephant's elongated prehensile nose; the trunk.

  3. 3.
    noun

    a woman whose parents belong to different castes or religions.

  4. 4.
    noun

    = ಕರಣೆ1.

  5. 5.
    noun

    = ಕರಣೆ2.

  6. 6.
    noun

    the plant Aloe perfoliata of Liliaceae family.

  7. 7.
    noun

    (math.) a surd or irrational number.

ಕಿಟ್ಟೆಲ್ ನಿಘಂಟು

  1. 1.

    = ಕರ್ಣಿ 2. doing, making, effecting (feminine). see ಅ- 2, a woman of a mixed caste. 3, = ಕರಣಿಕ, see ಕುಲ 4, = ಕರಣಿಗೆ, ಕರ್ಣಿ a mason's trowel (My.; T. ಕರಣೈ Mhr. ಕರಣೀ, ಕರ್ಣೀ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಡ್ಡೆ.
    2. ಚರ್ಮ ವಾದ್ಯಕ್ಕೆ ನಾದ ಕೊಡಲು ಅಂಟಿಸುವ ಕರಿಯ ಲೇಪ.
    3. ಹಿತ್ತಾಳೆಯ ಊದುವ ವಾದ್ಯ.
    4. ಮಿಶ್ರಜಾತಿಯವಳು.
    5. ಕರಣಿಕ.
    6. ಸೊಂಡಿಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada