ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಳೆಗ

ಉಚ್ಚಾರಣೆ: kāḷega
ಮೂಲ: Ka. D1501

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a fight, esp. a large-scale engagement, between armed forces on land, at sea or in the air; armed fighting; combat or war; a battle.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (war) war, battle, fight

ಕಿಟ್ಟೆಲ್ ನಿಘಂಟು

  1. 1.

    = ಕಾಳಗ fight, battle. [ಉಸಿರದೆ ನಿಲ್ವ ಕಾರಣಮದಾವುದೊ ನಟ್ಟನೆ ನಾಳೆ ಕಾಳೆಗಂ Pb. 10, 32]. (ಬಣ್ಡಣ Śmd. II; ಸಂಗ್ರಾಮ, ಕಲಿ, ಕಲಹ,, etc. Hlā.; ಸಂಗರ Nn. 9; ಬಲ 14; ಧುರ 19; ಕಣ್ವಕ, ಆಹವ 39; etc., etc.; ಮೊನೆ Kk. 87; Abh. P. 13, 139; 14, 46 va.). ಕಾಳೆಗಕ್ಕೋಸ್ಕರಮ್ ಅಲ್ಲದೆ ವಿನೋದಾರ್ಥಮ್ ಆಗಿ ಏ/?/ವ ರಥವು (ಪುಷ್ಪರಥ Nr.). ಕಾಳೆಗಕ್ಕೆ ಅನುವಾದುದು, (ಸನ್ನಹನ Nn. 94). ಕಾಳೆಗಕ್ಕೆನ್ದು, ಸನ್ನದ್ಧಮ್ ಅಹಚತುರಂಗಬಲವನು ತಕ್ಕೆಡೆವಲ್ಲಿ ಇರಿಸುಹವು (ವ್ಯೂಹ) (ಅತ್ತಪರ Kk. 82).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಾಳಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada