ಕುಂಟುಪಂಕ್ತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a word or words, sentence or sentences added, written or printed between the lines; an interline.
-
2.
noun
(dial.) anything called for as a requirement before the performance or completion of something else; a stipulation; a condition.
-
3.
noun
a short line or row in a written or printed passage.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(doc.) something added between the lines (of a legal document etc.) [Ka. kuṃṭu + paṃkti] = ಕುಂಟುಸಾಲು (kuṃṭusālu)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದಸ್ತೈವಜು ಮೊದಲಾದುವುಗಳಲ್ಲಿ ಪಂಕ್ತಿಗಳ ನಡುವೆ ಅನಂತರ ಸೇರಿಸಿದ ಸಾಲು,- ನಡುನಡುವೆ ಸೇರಿಸಿದ ಮಾತು.
2. ಷರತ್ತು.
3. ಮೊಟಕು ಸಾಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada