ಕುಕ್ಕ(ಕ್ಕು)ಡಿ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ರಾಟೆಯಲ್ಲಿ ನೂತು ಕದಿರಿಗೆ ಸುತ್ತಿದ ದಾರದ ಉಂಡೆ.
2. ರಟ್ಟೆಯ ಸ್ನಾಯುವಿನಲ್ಲಿ ಏಳುವ ಬಾವು,- ಊತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada