ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುರಿ

ಉಚ್ಚಾರಣೆ: kuri
ಮೂಲ: Ka. < kuṟi *D2165

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the bovid ruminant mammal, Ovis aries, of the genus Ovis with a thick woolly coat, domesticated and kept in flocks for its wool or meat, and is proverbial for its timidity; a sheep.

  2. 2.
    noun

    = ಕುರಿಬಳ್ಳಿ.

  3. 3.
    verb

    to mark - a) to put or make a mark or marks on; b) to identify or designate by or as by a mark or marks.

  4. 4.
    verb

    to turn oneself from a straight line or from some direction or position; to bend; to become crooked.

  5. 5.
    noun

    (fig.) a simple, very timid or stupid person.

  6. 6.
    verb

    to take note of; to give attention to.

  7. 7.
    noun

    ಕುರಿ ಕಾಯು kuri kāyu (derog.) (having proved one's stupidity) to do a job that does not require judgement or reasoning; ಕುರಿಕಾಯುತ್ತೀಯಾ ತೋಳ ಅಂದರೆ, ಸಂಬಳವೇ ಬೇಡ ಎಂದಿತಂತೆ kuri kāyuttīya tōḷa a ndare, sambaḷavē bēḍa enditante (prov.) a prudent man does not make the goat his gardener; ಕುರಿ ಕೊಬ್ಬಿದಷ್ಟೂ ಕುರುಬನಿಗೆ ಲಾಭ kuri kobbidaṣtū kurubanige lābha (prov.) the more fleshier the sheep grows, the more profitable for the slaughterer; ಕುರಿ(ಗಳನ್ನು) ತುಂಬಿದ ಹಾಗೆ ತುಂಬು kuri(gaḷannu) tumbida hāge tumbu to pack like sardine; to jam pack; ಕುರಿ ನಂಬುವುದು ಕಟುಕನನ್ನೇ kuri nambuvudu kaṭuknannē (prov.) people believe those who cheat them, not the honest one; fish follow the bait; ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲ ಕುರಿಗಳೂ ಬೀಳುತ್ತವೆ ondu kuri haḷḷakke biddare, ella kurigaḷū bīḷuttave (prov.) ignorants act blindly; If one sheep leaps over the dyke, all the rest will follow.

  8. 8.
    verb

    to direct one's mind to; to mind.

  9. 9.
    verb

    to direct (spoken or written words) to; to speak or write to; to address.

  10. 10.
    verb

    to apply oil, ointment etc. on skin etc.; to anoint.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕುಱಿ2 n. (mammal) sheep

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಮನಿಸು.
    2. ಉದ್ದೇಶಿಸು.
    3. ಬಾಗು.

  2. 2.

    ಮೈತುಂಬ ಉಣ್ಣೆಯಳ್ಳ ಒಂದು ಪ್ರಾಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada