ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಳ್ಳಿರ್

ಉಚ್ಚಾರಣೆ: kuḷḷir
ಮೂಲ: Ka. D1835

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಕುಳ್ಳಿರು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (posture) ⦅past ಕುಳ್ಳಿರ್ದ್-, fut. ಕುಳ್ಳಿರ್ವ್-⦆to sit down (either on the floor or on the chair)

ಕಿಟ್ಟೆಲ್ ನಿಘಂಟು

  1. 1.

    = ಕುಳಿರ್ 1, etc. to sit down. P. p. ಕುಳ್ಳಿರ್ದು. [ಕುಲವೃದ್ಥರುಂ ಕುನ್ತಿ ಗಾನ್ಥಾರಿಗಳುಂವೆರಸು ಬನ್ದು ಕುಳ್ಳಿರೆ Pb. 2, 66 va.; Ap. 9, 92]. ಪ/?/ಗೋಲೊಳ್ ಕುಳ್ಳಿರ್ದಂ (Śmd. 163). ಕುಳ್ಳಿರ್ದಾತ (ಆಸೀನ, ಉಪವಿಷ್ಟ Hlā.). ಕುಳ್ಳಿರ್ದಂ (ಆಸೀನ, etc. Mr. 246). [Tu. ಕುಳ್ಳ್]. ಕುಳ್ಳಿರಲ್ ಅ/?/ಯದೆ ಮೇಲು ಮೊಗವಾಗಿ ಮಲಗಿಹ ಮಗವು (ಉತ್ತಾನಶಯ, ಡಿಮ್ಭ); ಕುಳ್ಳಿರ್ದು ಏ/?/ವಲ್ಲಿ ಉತ್ಥಾನ ಎನಿಸುಗು (Nr.). ಕುಳ್ಳಿರುತ (Bp. 26, 28). ಕುಳ್ಳಿರಿ ! (= ಕುಳ್ಳಿರಿಂ ! 58, 69 ,59, 1). ಲತೆಯ ತೂಗುಮಂಚದೊಳ್ ಶಶಿಪ್ರಭಾಮಹಾದೇವಿಯುಂ ತಾನುಂ ಕುಳ್ಳಿರ್ದರ್ (Cpr. 7, 92va.). see Bp. 10, 1; 12, 16; Rśv. 5, 21; 7, 97va.; 8, 125 va.; 10, 31 va.; 12, 41 va.; 13, 1 va.; Śśv. 1, 83; 3, 35 va.; J. 5, 68; 13, 24; 17, 27. 30; 28, 25; 29, 49.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada